ADVERTISEMENT

ಬಿಹಾರ: ಅವದ್‌ ಬಿಹಾರಿ ಚೌಧರಿಗೆ ಸ್ಪೀಕರ್‌ ಸ್ಥಾನ

ಪಿಟಿಐ
Published 26 ಆಗಸ್ಟ್ 2022, 11:56 IST
Last Updated 26 ಆಗಸ್ಟ್ 2022, 11:56 IST
ಅವದ್‌ ಬಿಹಾರಿ ಚೌಧರಿ
ಅವದ್‌ ಬಿಹಾರಿ ಚೌಧರಿ   

ಪಟ್ನಾ: ಬಿಹಾರ ವಿಧಾನಸಭೆಯ ಸ್ಪೀಕರ್‌ ಆಗಿ ಆರ್‌ಜೆಡಿಯ ಹಿರಿಯ ನಾಯಕ ಅವದ್‌ ಬಿಹಾರಿ ಚೌಧರಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯ್‌ ಕುಮಾರ್‌ ಸಿನ್ಹಾ ಅವರ ವಿರುದ್ಧ ಮಹಾಘಟಬಂಧನ್‌ ಸರ್ಕಾರವು ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ನಂತರ ವಿಜಯ್‌ ತಮ್ಮ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT