ADVERTISEMENT

ಚಿತ್ರಗಳಲ್ಲಿ ನೋಡಿ: ತಮಿಳುನಾಡಿನಲ್ಲಿ ಫೆಂಜಲ್ ಚಂಡಮಾರುತದ ಅಟ್ಟಹಾಸ

ಕಳೆದ ಮೂರ್ನಾಲ್ಕು ದಿನಗಳಿಂದ ಫೆಂಜಲ್ ಚಂಡಮಾರುತದ ಅಬ್ಬರ ತಮಿಳುನಾಡನ್ನು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಮಳೆಯಿಂದ ಆದ ಹಾನಿಯನ್ನು ಚಿತ್ರಗಳಲ್ಲಿ ನೋಡಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 9:14 IST
Last Updated 3 ಡಿಸೆಂಬರ್ 2024, 9:14 IST
<div class="paragraphs"><p>ಫೆಂಜಲ್ ಚಂಡಮಾರುತದಿಂದ ವಿಲ್ಲುಪುರಂನಲ್ಲಿ ಉಂಟಾದ ಪ್ರವಾಹ</p></div>

ಫೆಂಜಲ್ ಚಂಡಮಾರುತದಿಂದ ವಿಲ್ಲುಪುರಂನಲ್ಲಿ ಉಂಟಾದ ಪ್ರವಾಹ

   

ಪಿಟಿಐ ಚಿತ್ರ

ವಿಲ್ಲುಪುರದ ಅರ್ಕಾನಂದನಲ್ಲೂರಿನಲ್ಲಿ  ಪ್ರವಾಹ ಪರಿಸ್ಥಿತಿ

ADVERTISEMENT

ವಿಲ್ಲುಪುರದ ಅರ್ಕಾನಂದನಲ್ಲೂರಿನಲ್ಲಿ  ಪ್ರವಾಹ ಪರಿಸ್ಥಿತಿ

ಪುದುಚೇರಿಯಲ್ಲಿನ ಪರಿಸ್ಥಿತಿ

ತಿರುವಣ್ಣಾಮಲೈನಲ್ಲಿ ಮಹಿಳೆಯನ್ನು ರಕ್ಷಿಸಿದ  ಎನ್‌ಡಿಆರ್‌ಎಫ್ ಸಿಬ್ಬಂದಿ

ಕೃಷ್ಣಗಿರಿ ಜಿಲ್ಲೆಯಲ್ಲಿ ಕಂಡು ಬಂದ ಪ್ರವಾಹ ಪರಿಸ್ಥಿತಿ

ಧರ್ಮಪುರಿ ಜಿಲ್ಲೆಗೆ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಭೇಟಿ

ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈನಲ್ಲಿ ಕಂಡು ಬಂದ ಪ್ರವಾಹ ಪರಿಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.