ADVERTISEMENT

ಎನ್‌ಕೌಂಟರ್‌: ಆರು ನಾಗಾ ಬಂಡುಕೋರರ ಹತ್ಯೆ

ಪಿಟಿಐ
Published 11 ಜುಲೈ 2020, 7:03 IST
Last Updated 11 ಜುಲೈ 2020, 7:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅರುಣಾಚಲ ಪ್ರದೇಶದ ಖೊನ್ಸಾ ಬಳಿ ಶನಿವಾರ ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾಪಡೆಗಳು ಆರು ಬಂಡುಕೋರರನ್ನು ಹೊಡೆದುರುಳಿಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಬೆಳಿಗ್ಗೆ 4.30ರ ಸುಮಾರಿಗೆ ಎನ್‌ಕೌಂಟರ್‌ ನಡೆದಿದ್ದು, ಘಟನಾ ಸ್ಥಳದಿಂದ ಆರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.ಈ ವೇಳೆಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧಗೆ ಗಾಯಗಳಾಗಿವೆ.

ಮೃತರು ನಾಗಾ ಉಗ್ರ ಸಂಘಟನೆಗೆ (ಎನ್‌ಎಸ್‌ಸಿಎನ್‌) ಸೇರಿದವರು ಎಂದು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.