ADVERTISEMENT

VIDEO | ಗಣರಾಜ್ಯೋತ್ಸವ; ಸ್ತಬ್ಧಚಿತ್ರಗಳು, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 7:57 IST
Last Updated 26 ಜನವರಿ 2022, 7:57 IST
ನವದೆಹಲಿಯಲ್ಲಿ ಐತಿಹಾಸಿಕ ಗಣಾರಾಜ್ಯೋತ್ಸವದ ಪರೇಡ್
ನವದೆಹಲಿಯಲ್ಲಿ ಐತಿಹಾಸಿಕ ಗಣಾರಾಜ್ಯೋತ್ಸವದ ಪರೇಡ್   

ದೇಶದಲ್ಲಿ ಇಂದು 73ನೇ ಗಣರಾಜೋತ್ಸವವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೀಗಾಗಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಐತಿಹಾಸಿಕ ಗಣಾರಾಜ್ಯೋತ್ಸವದ ಪರೇಡ್ ನಡೆಯುತ್ತಿದೆ. ಸ್ತಬ್ಧಚಿತ್ರಗಳು, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ಲೈವ್‌ ವಿಡಿಯೊ ಇಲ್ಲಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.