ADVERTISEMENT

ಅಪಾಯದ ಮಧ್ಯ ಅಲೆದಾಟ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST
ಅಪಾಯದ ಮಧ್ಯ ಅಲೆದಾಟ
ಅಪಾಯದ ಮಧ್ಯ ಅಲೆದಾಟ   

ಗುಂಡ್ಲುಪೇಟೆ-ಮಧುಮಲೈ ನಡುವೆ ಸಂಪರ್ಕ ಕಲ್ಪಿಸುವ ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ಹಾದು ಹೋಗುವ ರಸ್ತೆಯಲ್ಲಿ ಸಾಗುತ್ತಿರುವ ವಾಹನಗಳ ಮುಂದಿನಿಂದ ಜಿಂಕೆಗಳ ದಂಡು ದಾಟಿ ಹೋಗುತ್ತಿರುವುದು ಸೋಮವಾರ ಕಂಡುಬಂತು. ಈ ರಸ್ತೆಯಲ್ಲಿ ಸದ್ಯ ರಾತ್ರಿ ವೇಳೆ ಮಾತ್ರ ವಾಹನ ಸಂಚಾರದ ಮೇಲೆ ನಿಷೇಧ ಹೇರಲಾಗಿದೆ. ಆದರೆ, ದಿನವಿಡೀ ಈ ಮಾರ್ಗದಲ್ಲಿ ನೂರಾರು ವನ್ಯಜೀವಿಗಳು ಅಪಘಾತಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚುತ್ತಿವೆ. ಚಿತ್ರ- ವಿಶ್ವನಾಥ ಸುವರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.