ADVERTISEMENT

ಉಡುಪಿ: ಧಾರಾಕಾರ ಮಳೆ

ಏಜೆನ್ಸೀಸ್
Published 27 ಮೇ 2018, 14:53 IST
Last Updated 27 ಮೇ 2018, 14:53 IST
ಉಡುಪಿ: ಧಾರಾಕಾರ ಮಳೆ
ಉಡುಪಿ: ಧಾರಾಕಾರ ಮಳೆ   

ಉಡುಪಿ: ಇಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ರಸ್ತೆಗಳು ಹೊಳೆಯತಾಂಗಿವೆ.

ನಗರದಲ್ಲಿ ರಾತ್ರಿ 7.30ರ ಸುಮಾರಿಗೆ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು.

ರಾತ್ರಿ ಕೆಲಹೊತ್ತು ಸುರಿದ ಮಳೆ ಬಿಸಿಲಿನ ದಗೆಗೆ ಕಂಗೆಟ್ಟಿದ್ದ ಜನರಿಗೆ ತಂಪೆರೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.