ADVERTISEMENT

ಕೊಲ್ಲೂರಿನಲ್ಲಿ 13 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ  ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಕೊಲ್ಲೂರಿನಲ್ಲಿ ಅತಿ ಹೆಚ್ಚು 13 ಸೆಂ.ಮೀ ಮಳೆಯಾಗಿದೆ.

ಗೇರುಸೊಪ್ಪ 10, ಹೊನ್ನಾವರ 8, ಅಂಕೋಲಾ 7, ಭಟ್ಕಳ 6, ಶಿರಾಲಿ, ಮಂಕಿ, ಕದ್ರಾ 5, ಮಂಗಳೂರು ವಿಮಾನ ನಿಲ್ದಾಣ, ಮೂಡಬಿದಿರೆ, ಮೂಲ್ಕಿ, ಸುಬ್ರಹ್ಮಣ್ಯ, ಸುಳ್ಯ, ಕೋಟ, ಕುಂದಾಪುರ, ಸಿದ್ದಾಪುರ (ಉಡುಪಿ ಜಿಲ್ಲೆ), ಗೋಕರ್ಣ, ತಾಳಗುಪ್ಪ 4, ಮಂಗಳೂರು, ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಪೆಣಂಬೂರು,
 
ಉಡುಪಿ, ಕಾರ್ಕಳ, ಕಾರವಾರ, ಕುಮಟಾ, ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ), ಶಿರಸಿ, ಮಂಚಿಕೇರಿ, ಹಾನಗಲ್, ಹಂಸಭಾವಿ, ಸವಣೂರು, ಶಹಾಪುರ, ಭಾಗಮಂಡಲ, ಲಿಂಗನಮಕ್ಕಿ, ಆಗುಂಬೆ, ಕೊಟ್ಟಿಗೆಹಾರ 3, ಬಂಟ್ವಾಳ, ಮಾಣಿ, ಧರ್ಮಸ್ಥಳ, ಯಲ್ಲಾಪುರ, ಜೋಯಿಡಾ, ಹಳಿಯಾಳ, ಧಾರವಾಡ, ಹಾವೇರಿ, ಲಕ್ಷ್ಮೀಶ್ವರ, ರೋಣ, ಯಲಬುರ್ಗ, ಕೂಡಲಸಂಗಮ, ತಾಳಿಕೋಟೆ, ಗುಲ್ಬರ್ಗ, ಮಡಿಕೇರಿ, ನಾಪೋಕ್ಲು, ಪೊನ್ನಂಪೇಟೆ,

ವಿರಾಜಪೇಟೆ, ಹೊಸನಗರ, ಹುಂಚದಕಟ್ಟೆ, ತೀರ್ಥಹಳ್ಳಿ, ಶೃಂಗೇರಿ, ಕಳಸ, ಜಯಪುರ, ಕಮ್ಮರಡಿ 2, ಬನವಾಸಿ, ಖಾನಾಪುರ, ಧಾರವಾಡ, ಕಲಘಟಗಿ, ಬ್ಯಾಡಗಿ, ಶಿರಹಟ್ಟಿ, ಮುಂಡರಗಿ, ನರಗುಂದ, ಗದಗ, ಆಲಮಟ್ಟಿ, ಬೀದರ್, ಚಿಂಚೋಳಿ, ಗುರಮಿಟ್ಕಲ್, ಲಿಂಗಸಗೂರು, ಸಿಂಧನೂರು, ಮಾದಾಪುರ, ಸೋಮವಾರಪೇಟೆ, ಸಾಗರ, ತ್ಯಾಗರ್ತಿ, ಅರಸಾಳು, ಆನವಟ್ಟಿ, ಸೊರಬ, ಕೊಪ್ಪ, ಬಾಳೆಹೊನ್ನೂರು, ತರೀಕೆರೆ, ದೇವನಹಳ್ಳಿಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿಯ ಸೇರಿದಂತೆ ದಕ್ಷಿಣ ಒಳನಾಡಿನ ಘಟ್ಟ ಪ್ರದೇಶ ಮತ್ತು ಉತ್ತರ ಒಳನಾಡು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.