ADVERTISEMENT

ಜೀವ ತೆಗೆಯಿತು ಚ್ಯೂಯಿಂಗಮ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:54 IST
Last Updated 16 ಮಾರ್ಚ್ 2018, 6:54 IST

ಗುತ್ತಲ (ಹಾವೇರಿ ಜಿಲ್ಲೆ): ಗಂಟಲಲ್ಲಿ ಚ್ಯೂಯಿಂಗಮ್‌ ಸಿಲುಕಿ, 14 ವರ್ಷದ ಬಾಲಕಿ ಗೌರಮ್ಮ ಚಂದ್ರಪ್ಪ ಗಂಗಣ್ಣವರ ಬುಧವಾರ ರಾತ್ರಿ
ಮೃತಪಟ್ಟಿದ್ದಾಳೆ.

‘ಚ್ಯೂಯಿಂಗಮ್ ಜಗಿಯುತ್ತಾ ಗೌರಮ್ಮ ನಿದ್ರೆಗೆ ಜಾರಿದ್ದಾಳೆ. ನಿದ್ದೆಯಲ್ಲಿ ಕೆಮ್ಮಿದಾಗ ಅದು ಗಂಟಲಲ್ಲಿ (ಶ್ವಾಸಕೋಶ, ಅನ್ನನಾಳ) ಸಿಕ್ಕಿಕೊಂಡಿದೆ. ಅಸ್ವಸ್ಥಗೊಂಡ ತೊಂದರೆಗೊಳದಾಗ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ’ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT