ಬಾಗಲಕೋಟೆ: ಗುಳೇದಗುಡ್ಡ ಸಮೀಪದ ಆಸಂಗಿ ಬ್ಯಾರೇಜ್ ಬಳಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಕಾಲು ಜಾರಿ ಮಲಪ್ರಭಾ ನದಿಯಲ್ಲಿ ಮುಳುಗಿ ಸತ್ತ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಕಟಗಿನಹಳ್ಳಿ ಗ್ರಾಮದ ಮಲ್ಲಪ್ಪ ಕುರಿ ಅವರ ಪತ್ನಿ ನಾಗಮ್ಮ (26) ಹಾಗೂ ಮಕ್ಕಳಾ ಸಕ್ಕೂಬಾಯಿ (4) ಮತ್ತು ಸವಿತಾ (6) ಮೃತಪಟ್ಟವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.