ADVERTISEMENT

ಮಂಗಳೂರಿನಲ್ಲಿ ₹1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್‌ಗೆ ಶೀಘ್ರ ಮಂಜೂರಾತಿ: ಅನಂತ್ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 7:19 IST
Last Updated 16 ಅಕ್ಟೋಬರ್ 2017, 7:19 IST
ಮಂಗಳೂರಿನಲ್ಲಿ ₹1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್‌ಗೆ ಶೀಘ್ರ ಮಂಜೂರಾತಿ: ಅನಂತ್ ಕುಮಾರ್
ಮಂಗಳೂರಿನಲ್ಲಿ ₹1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್‌ಗೆ ಶೀಘ್ರ ಮಂಜೂರಾತಿ: ಅನಂತ್ ಕುಮಾರ್   

ಮಂಗಳೂರು: ಮಂಗಳೂರಿನಲ್ಲಿ ₹ 1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್ ಗೆ ಮುಂದಿನ ವಾರ ಮಂಜೂರಾತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದರು.

ನಗರದ ಪುರಭವನದಲ್ಲಿ ಸೋಮವಾರ ನಡೆದ ಮುದ್ರಾ ಪ್ರೋತ್ಸಾಹ ಎಲ್ಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಪಾರ್ಕ್ ನಿಂದ 30,000 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.