ADVERTISEMENT

ಸಮುದ್ರಯಾನ...

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST
ಕಾರವಾರ ಸಮೀಪದ ಅರಗಾದಲ್ಲಿರುವ `ಕದಂಬ' ನೌಕಾನೆಲೆ ಸಿಬ್ಬಂದಿಯ ಕುಟುಂಬದವರಿಗಾಗಿ ಶುಕ್ರವಾರ  ಯುದ್ಧನೌಕೆಯಲ್ಲಿ ಏರ್ಪಡಿಸಿದ್ದ ಸಮುದ್ರ ಯಾನ ಕಾರ್ಯಕ್ರಮದಲ್ಲಿ  ನೂರಾರು ಜನರು ಪಾಲ್ಗೊಂಡಿದ್ದರು.
ಕಾರವಾರ ಸಮೀಪದ ಅರಗಾದಲ್ಲಿರುವ `ಕದಂಬ' ನೌಕಾನೆಲೆ ಸಿಬ್ಬಂದಿಯ ಕುಟುಂಬದವರಿಗಾಗಿ ಶುಕ್ರವಾರ ಯುದ್ಧನೌಕೆಯಲ್ಲಿ ಏರ್ಪಡಿಸಿದ್ದ ಸಮುದ್ರ ಯಾನ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.   

ಸಮುದ್ರಯಾನ...ಕಾರವಾರ ಸಮೀಪದ ಅರಗಾದಲ್ಲಿರುವ `ಕದಂಬ' ನೌಕಾನೆಲೆ ಸಿಬ್ಬಂದಿಯ ಕುಟುಂಬದವರಿಗಾಗಿ ಶುಕ್ರವಾರ  ಯುದ್ಧನೌಕೆಯಲ್ಲಿ ಏರ್ಪಡಿಸಿದ್ದ ಸಮುದ್ರ ಯಾನ ಕಾರ್ಯಕ್ರಮದಲ್ಲಿ  ನೂರಾರು ಜನರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದೊಂದಿಗೆ ನೌಕಾದಳದ ನೌಕಾ ಸಪ್ತಾಹ ಕಾರ್ಯಕ್ರಮ ಕೊನೆಗೊಂಡಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.