ADVERTISEMENT

Aero India 2023 | ಟಾರ್ಗೆಟ್‌ ಸೆಟ್‌ ಮಾಡುವ ಸ್ಮಾರ್ಟ್‌ಗ್ಲಾಸ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 15:49 IST
Last Updated 15 ಫೆಬ್ರುವರಿ 2023, 15:49 IST

ಭಾರತೀಯ ವಾಯು ಸೇನೆಗೆ ಮತ್ತೊಂದು ಬಲ ತುಂಬಲು ಸಿದ್ಧವಾಗುತ್ತಿದೆ ಸ್ಮಾರ್ಟ್ ಗ್ಲಾಸ್. ದಾಳಿಯ ಸಂದರ್ಭದಲ್ಲಿ ನಿರ್ದಿಷ್ಟ ಗುರಿ ಇಟ್ಟು ಶೂಟ್ ಮಾಡಲು ಐಐಟಿ ಬಾಂಬೆ ಹಾಗೂ ಏರ್‌ಫೋರ್ಸ್‌ ಸಹಕಾರದೊಂದಿಗೆ ಹೆಲ್ಮೆಟ್ ಮಾದರಿಯ ಗ್ಲಾಸ್ ತಯಾರಿ ಮಾಡಲಾಗುತ್ತಿದ್ದು ಸದ್ಯದರಲ್ಲೇ ಇದು ಸೇನೆಗೆ ಸೇರ್ಪಡೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.