ADVERTISEMENT

ಮಗಳ ಮೇಳೆ ಅತ್ಯಾಚಾರ: ತಂದೆ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:30 IST
Last Updated 21 ಮಾರ್ಚ್ 2019, 19:30 IST
ಮೊಹಮ್ಮದ್ ಉಬೇದುಲ್ಲಾ ಶೇಖ್
ಮೊಹಮ್ಮದ್ ಉಬೇದುಲ್ಲಾ ಶೇಖ್   

ಶಿರಸಿ:ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿಯೊಬ್ಬಳು, 15 ದಿನಗಳ ಹಿಂದೆ ಮಗುವಿಗೆಜನ್ಮ ನೀಡಿದ್ದಾಳೆ.ಮಾರ್ಚ್ 20ಕ್ಕೆ ‘ಪೊಕ್ಸೊ’ ಕಾಯ್ದೆಯಡಿ ಪ್ರಕರಣದಾಖಲಾಗಿದ್ದು, ಅದೇ ದಿನ ರಾತ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಾಲಕಿ ತಾನು ಗರ್ಭಧರಿಸಿರುವ ವಿಷಯವನ್ನು ಮನೆಯವರಿಗೆ ತಡವಾಗಿ ತಿಳಿಸಿದ್ದಾಳೆ. ಇದುವರೆಗೆ ಸುಮ್ಮನಿದ್ದ ಕುಟುಂಬದವರು, ಮಾರ್ಚ್ 20ರಂದುಇಲ್ಲಿನಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶಿವಮೊಗ್ಗದಈ ಕುಟುಂಬವು 15 ವರ್ಷಗಳಿಂದ ಶಿರಸಿಯಲ್ಲಿ ನೆಲೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.