'ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಜಕೀಯ'ವಿಚಾರದ ಕುರಿತಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್‌ಬುಕ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ಸಾಹಿತಿ ಸಂಘಟಕ ಆರ್ ಜಿ ಹಳ್ಳಿ ನಾಗರಾಜ್, ಸಂಸ್ಕೃತ ಚಿಂತಕಬಂಜಗೆರೆ ಜಯಪ್ರಕಾಶ್, ಕರ್ನಾಟಕ ಸಾಹಿತ್ಯ ಅಕಾಡೆಮಿಅಧ್ಯಕ್ಷಬಿ.ವಿ.ವಸಂತ ಕುಮಾರ್,ಸಾಹಿತಿ –ಪ್ರಾಧ್ಯಾಪಕಿ ಗೀತಾ ವಸಂತ ಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.
ನೇರ ಪ್ರಸಾರವುಮಧ್ಯಾಹ್ನ 12ರ ವರೆಗೆ ನಡೆಯಲಿದೆ.
fb.com/Prajavani.net|Twitter.com/Prajavaniಮೂಲಕ ಇದ್ದಲ್ಲಿಂದಲೇಲೈವ್ ವೀಕ್ಷಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.