ADVERTISEMENT

ಶಾಂತಾಬಾಯಿ ಆರ್. ದೇಸಾಯಿ ನಿಧನ

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:13 IST
Last Updated 10 ಏಪ್ರಿಲ್ 2019, 17:13 IST
ಶಾಂತಾಬಾಯಿ ದೇಸಾಯಿ
ಶಾಂತಾಬಾಯಿ ದೇಸಾಯಿ   

ಬಾಗಲಕೋಟೆ: ರಾಜ್ಯಸಭೆ ಮಾಜಿ ಸದಸ್ಯ ದಿವಂಗತ ಆರ್.ಎಂ. ದೇಸಾಯಿ ಪತ್ನಿ ಶಾಂತಾಬಾಯಿ (90) ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಮಧ್ಯಾಹ್ನ ನಿಧನರಾದರು.

ಬೀಳಗಿ ತಾಲೂಕಿನ ಯಡಹಳ್ಳಿ ದೇಸಗತಿ ಮನೆತನದ ಶಾಂತಾಬಾಯಿ ಅವರಿಗೆ ಪರಿಸರ ತಜ್ಞಡಾ. ಎಂ.ಆರ್. ದೇಸಾಯಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಯಡಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT