ADVERTISEMENT

ತೋಂಟದಾರ್ಯ ಶ್ರೀಗಳ ಅಗಲಿಕೆ ಆಘಾತ ಉಂಟುಮಾಡಿದೆ: ಸಿದ್ಧಗಂಗಾ ಶ್ರೀ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 10:54 IST
Last Updated 20 ಅಕ್ಟೋಬರ್ 2018, 10:54 IST
ಸಿದ್ಧಗಂಗ ಮಠದ ಕಿರಿಯ ಸ್ವಾಮೀಜಿ
ಸಿದ್ಧಗಂಗ ಮಠದ ಕಿರಿಯ ಸ್ವಾಮೀಜಿ   

ತುಮಕೂರು:ಕನ್ನಡ ನಾಡಿನಲ್ಲಿ ವಿಶಿಷ್ಟವಾದ ಕಾರ್ಯಗಳನ್ನು ಮಾಡಿವಿರಕ್ತ ಸಂಪ್ರದಾಯ ಮಠದಲ್ಲಿ‌ ಮುಂಚೂಣಿಯಲ್ಲಿದ್ದರು, ಅವರ ಅಗಲಿಕೆ ಭರಿಸಲಾಗದ ನಷ್ಟ ಎಂದುಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಸಂತಾಪ ಸೂಚಿಸಿದ್ದಾರೆ.

ಸಮಾಜ ಸೇವೆ, ಸಾಹಿತ್ಯ ಸೇವೆ, ಜನಸೇವೆಯಲ್ಲಿ ಅವರ ಸೇವೆ ಅಪಾರವಾದದ್ದು.ಸಮಾಜಸೇವೆಯಲ್ಲಿ ದಂಡನಾಯಕರಂತೆ ಕಾರ್ಯಮಾಡಿದ್ದರು.ಶರಣ ಹಾಗೂ ವಚನ ಸಾಹಿತ್ಯದಲ್ಲಿ ಕ್ರಾಂತಿ ಉಂಟುಮಾಡಿದ್ದರು. ಸಿದ್ಧಗಂಗಾ ಮಠಕ್ಕೂ‌ ತೋಂಟದಾರ್ಯ ಮಠಕ್ಕೂ ಅವಿನಾಭಾವ ಸಂಬಂಧ ಇತ್ತು ಎಂದು ಅವರು ಹೇಳಿದರು.

ಮಠದ ಅನೇಕ‌ ಕಾರ್ಯಕ್ರಮಗಳಲ್ಲಿ ಅವರುಭಾಗವಹಿಸುತ್ತಿದ್ದರು,ಹಿರಿಯ ಶ್ರೀಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು.ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಕನ್ನಡನಾಡಿಗೆ ಸಿಗಲಿ ಎಂದುಸಿದ್ಧಗಂಗಾ ಮಠದ ಕಿರಿಯ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.