ADVERTISEMENT

ನಿರುದ್ಯೋಗಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 16:16 IST
Last Updated 20 ಮಾರ್ಚ್ 2021, 16:16 IST

ಬೆಂಗಳೂರು: ಉನ್ನತಿ ಸೆಂಟರ್‌ ವತಿಯಿಂದ 18ರಿಂದ 25ವರ್ಷದೊಳಗಿನ ನಿರುದ್ಯೋಗಿಗಳಿಗೆ 35 ದಿನಗಳ ತರಬೇತಿ ನೀಡಲಾಗುತ್ತಿದೆ.

ಇದೇ 30ರಿಂದ ಪ್ರವೇಶ ಪ್ರಾರಂಭವಾಗಲಿದೆ. ತರಬೇತಿಗೆ ಸೇರಲು ಬಯಸುವವರು ಉನ್ನತಿ ಸೆಂಟರ್‌, ನಂ.1, ದೇವಸ್ಥಾನದ ರಸ್ತೆ, ಎನ್‌.ಜಿ.ಇ.ಎಫ್‌.ಬಡಾವಣೆ (ಬೈಯಪ್ಪನ ಹಳ್ಳಿ ಮೆಟ್ರೊ ನಿಲ್ದಾಣದ ಹತ್ತಿರ) ಸದಾನಂದನಗರ, ಬೆಂಗಳೂರು–560038 ಇಲ್ಲಿಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗೆ 9900146423.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.