ADVERTISEMENT

ಮೈಸೂರು ದಸರಾ –2019: ಬಂಬೂ ಬಿರಿಯಾನಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 8:57 IST
Last Updated 1 ಅಕ್ಟೋಬರ್ 2019, 8:57 IST

ಬುಡಕಟ್ಟು ಸಮುದಾಯಗಳು ಪಾತ್ರೆಗಳನ್ನು ಬಳಸದೆ ಆಹಾರ ತಯಾರಿಸಿಕೊಳ್ಳುತ್ತಿದ್ದ ಬಗೆಯನ್ನು ಪರಿಚಯಿಸುವ ‘ಬಂಬೂ ಬಿರಿಯಾನಿ’ ಮಳಿಗೆ ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿದೆ. ನೀವೂ ಬಂದು ರುಚಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.