ADVERTISEMENT

ಮೈಸೂರಿನಲ್ಲಿ ಅರಮನೆಗಳ ಲೋಕ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 8:43 IST
Last Updated 1 ಅಕ್ಟೋಬರ್ 2019, 8:43 IST

ಸಾಂಸ್ಕೃತಿಕ ನಗರ ಮೈಸೂರು ಅರಮನೆಗಳ ನಗರವೂ ಹೌದು. ವಿಶ್ವವಿಖ್ಯಾತಿಯ, ದಸರಾ ಆಚರಣೆಯ ಕೇಂದ್ರ ಬಿಂದುವಾಗಿರುವ ಅಂಬಾವಿಲಾಸ ಅರಮನೆಯೂ ಸೇರಿದಂತೆ ವಿವಿಧ ಅರಮನೆಗಳು ಇಲ್ಲಿವೆ. ದಸರಾಕ್ಕೆಂದು ಮೈಸೂರಿಗೆ ಬಂದವರು ನೋಡಲೇಬೇಕಾದ ಅರಮನೆಗಳ ಮಾಹಿತಿ ಇಲ್ಲಿದೆ ಲೇಖನ ಓದಲು ಈ ಲಿಂಕ್‌ಗಳನ್ನು ಕ್ಲಿಕ್ಕಿಸಿ: https://bit.ly/2lEFbiA https://bit.ly/2lBdTcV

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.