ADVERTISEMENT

ಆಸ್ಟ್ರೇಲಿಯಾ ಉಪ ಪ್ರಧಾನಿ ಬರ್ನಬಿ ಜಾಯ್ಸ್ ರಾಜೀನಾಮೆ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ಸಿಡ್ನಿ : ಲೈಂಗಿಕ ಕಿರುಕುಳ ಆರೋಪ ಎದುರಿಸು ತ್ತಿದ್ದ ಆಸ್ಟ್ರೇಲಿಯಾ ಉಪಪ್ರಧಾನಿ ಬರ್ನಬಿ ಜಾಯ್ಸ್ ರಾಜೀನಾಮೆ ನೀಡುವುದಾಗಿ ಶುಕ್ರವಾರ ಹೇಳಿದ್ದಾರೆ.ಸಹಾಯಕಿ ಜತೆ ಸಂಬಂಧ ಹೊಂದಿದ್ದ ವಿವಾದ ಹಾಗೂ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದರು. ಸಹಾಯಕಿ ಈಗ ಗರ್ಭಿಣಿಯಾಗಿದ್ದಾರೆ.

‘ಸೋಮವಾರ ಬರ್ನಬಿಜಾಯ್ಸ್ ಅಧಿಕೃತವಾಗಿ ಪಕ್ಷದ ಸ್ಥಾನ ಹಾಗೂ ಉಪಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ’ ಎಂದು ಪ್ರಧಾನಿ
ಮಾಲ್ಕಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT