
ಪ್ರಜಾವಾಣಿ ವಾರ್ತೆಸಿಂಗಪುರ (ಎಎಫ್‌ಪಿ): ನೈಜೀರಿಯಾದಲ್ಲಿ ಉಲ್ಬಣಿಸಿರುವ ಸಂಘರ್ಷದಿಂದಾಗಿ ಅಲ್ಲಿನ ಕಚ್ಚಾ ತೈಲ ಉತ್ಪಾದನೆ ಸ್ಥಗಿತಗೊಳ್ಳುವ ಭೀತಿ ಕಂಡು ಬಂದಿದ್ದು ಶುಕ್ರವಾರ ಏಷ್ಯಾ ಖಂಡದ ಕಚ್ಚಾ ತೈಲ ಬೆಲೆಯಲ್ಲಿ ದಿಢೀರ್ ಏರುಪೇರು ಉಂಟಾಯಿತು. ನೈಜೀರಿಯಾವು ಆಫ್ರಿಕಾದಲ್ಲೇ ಅತ್ಯಂತ ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.