ADVERTISEMENT

ಕಮಾಂಡರ್‌ ಹತ್ಯೆ

ಏಜೆನ್ಸೀಸ್
Published 9 ಏಪ್ರಿಲ್ 2018, 18:44 IST
Last Updated 9 ಏಪ್ರಿಲ್ 2018, 18:44 IST

ಕಾಬೂಲ್‌: ಉತ್ತರ ಅಫ್ಗಾನಿಸ್ತಾನದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ (ಐಎಸ್‌) ಹಿರಿಯ ಕಮಾಂಡರ್‌ ಹತ್ಯೆಯಾಗಿದ್ದಾನೆ ಎಂದು ನ್ಯಾಟೊ ಸೋಮವಾರ ತಿಳಿಸಿದೆ.

ಉತ್ತರ ಫರ್ಯಾಬ್‌ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಉಜ್ಬೇಕಿಸ್ತಾನದ ಇಸ್ಲಾಮಿಕ್ ಚಳವಳಿಯ ಮಾಜಿ ನಾಯಕ ಕ್ವಾರಿ ಹಿಕ್ಮತ್‌ಉಲ್ಲಾ ಮತ್ತು ಅವನ ಅಂಗರಕ್ಷಕರು ಹತ್ಯೆಯಾಗಿದ್ದಾರೆ ಎಂದು ನ್ಯಾಟೊ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT