ADVERTISEMENT

ಕಾಯಿಲೆ ಪತ್ತೆ ಸಂವೇದಿ ಚಿಪ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಲಾಸ್ ಏಂಜಲೀಸ್(ಐಎಎನ್‌ಎಸ್): ರಕ್ತದ ಹನಿಯಿಂದ ಕಾಯಿಲೆ ಕಂಡುಹಿಡಿಯುವ ಸಂವೇದಿ ಚಿಪ್ ಅನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ನ್ಯೂಜೆರ್ಸಿ ತಾಂತ್ರಿಕ ಸಂಸ್ಥೆಯ ಸಂಶೋಧಕರಾದ ರೆಜಿನಾಲ್ಡ್ ಫೆರೊ, ಅಲೊಕ್ಕಿ ಕನ್ವಾಲ್ ಹಾಗೂ ಇವರ ತಂಡ ಕಂಡುಹಿಡಿದಿರುವ ಕಾರ್ಬನ್ ನ್ಯಾನೊ ಟ್ಯೂಬ್ ಆಧಾರಿತ ಈ ಸಾಧನ ಅತ್ಯಂತ ವೇಗವಾಗಿ ರಕ್ತದಲ್ಲಿರುವ ಕಾಯಿಲೆ ಗುರುತಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.