ADVERTISEMENT

ಕಾರು ಬಿಕರಿಗೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಲಂಡನ್ (ಪಿಟಿಐ): ವಿಶ್ವದಲ್ಲೇ ಉತ್ತಮ ಕಾರು ಎಂದು ಹೆಸರಾಗಿರುವ 101 ವರ್ಷಗಳಷ್ಟು ಹಳೆಯ ರೋಲ್ಸ್ ರಾಯ್ಸ ಕಾರು ಲಂಡನ್‌ನಲ್ಲಿ ಬಿಕರಿಗೆ ಸಿದ್ಧವಾಗಿದೆ.

ಹರಾಜಿನಲ್ಲಿ ಈ ಕಾರು 5.50 ಲಕ್ಷ ಪೌಂಡ್‌ಗಳಿಗೆ (ಅಂದಾಜು 4.73 ಕೋಟಿ ರೂಪಾಯಿ) ಮಾರಾಟ ಆಗಬಹುದು ಎಂದು ನಿರೀಕ್ಷಿಸಲಾಗಿದೆ. 1911ರಲ್ಲಿ ತಯಾರಿಸಲಾದ ಕಾರು ಐಷಾರಾಮಿ ಕಾರು ಎಂದೇ ಖ್ಯಾತವಾಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.