ADVERTISEMENT

ಗ್ರೀನ್‌ ಕಾರ್ಡ್‌ ಕೋರಿ ಸಂಸದರಿಗೆ ಮನವಿ

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಹೊಂದಿರುವ ಭಾರತ ಮೂಲದ ನೂರಕ್ಕೂ ಹೆಚ್ಚು ಐ.ಟಿ ಉದ್ಯೋಗಿಗಳು 'ಗ್ರೀನ್‌ ಕಾರ್ಡ್‌' ಪಡೆಯಲು ನೆರವಾಗುವಂತೆ ಅಮೆರಿಕದ ಸಂಸದರಿಗೆ ಮನವಿ ಮಾಡಿದ್ದಾರೆ.

ಅಮೆರಿಕದ ಪೌರತ್ವ ಪಡೆಯಲು ಗ್ರೀನ್‌ ಕಾರ್ಡ್‌ ಅತ್ಯಂತ ಸಮೀಪದ ಹೆಜ್ಜೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT