ADVERTISEMENT

ಚೀನಾ-ಪಾಕ್ ಸೇನಾಧಿಕಾರಿಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಬೀಜಿಂಗ್ (ಐಎಎನ್‌ಎಸ್): ಚೀನಾ ಮತ್ತು ಪಾಕಿಸ್ತಾನ ಹಿರಿಯ ಸೇನಾಧಿಕಾರಿಗಳು  ಇಲ್ಲಿ ಭೇಟಿಯಾಗಿ ಸೇನೆಯ ಬಲವರ್ಧನೆಗಾಗಿ ಪರಸ್ಪರ ಮಾತುಕತೆ ನಡೆಸ್ದ್ದಿದಾರೆ.

ಚೀನಾದ ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷ ಕ್ಸು ಕಿಲಿಯಾಂಗ್ ಹಾಗೂ ಪಾಕಿಸ್ತಾನದ ಜಂಟಿ ಸೇನಾ ಮುಖ್ಯಸ್ಥ ಖಾಲಿದ್ ಶಾಮೀಮ್ ವೈನ್ ಅವರು ಭೇಟಿಯಾದರು.ಶಾಂತಿ ಮತ್ತು ಸುರಕ್ಷತೆಗಾಗಿ ದೃಷ್ಟಿಯಿಂದ ಉಭಯ ರಾಷ್ಟ್ರಗಳು ಮಿಲಿಟರಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವಂತೆ ನೂತನ ಒಪ್ಪಂದಕ್ಕೆ ಮುಂದಾಗಿದ್ದೇವೆ ಎಂದು ಚೀನಾದ ಕ್ಸು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.