
ಪ್ರಜಾವಾಣಿ ವಾರ್ತೆಜರ್ಮನಿ (ಪಿಟಿಐ): ಜರ್ಮನಿಯ ಬಾನ್ ನಗರಕ್ಕೆ ಭಾರತ ಮೂಲದ ಅಶೋಕ್ ಶ್ರೀಧರನ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಜರ್ಮನಿಯ ಪ್ರಮುಖ ನಗರವಾದ ಬಾನ್‌ನ ಮೇಯರ್ ಹುದ್ದೆ ಅಲಂಕರಿಸಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅಶೋಕ್ ಶ್ರೀಧರನ್ ಭಾಜನರಾಗಿದ್ದಾರೆ..
49 ವರ್ಷದ ಅಶೋಕ್ ಅವರು ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್‌ನಿಂದ ಮೇಯರ್ ಚುನಾವಣೆಯ ಕಣಕ್ಕಿಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.