ಸಾಕು ಪ್ರಾಣಿಗಳಲ್ಲಿ ‘ಮಿಯಾಂವ್’ಗೆ ಮೊದಲ ಸ್ಥಾನ ಎನ್ನಬಹುದಾದಷ್ಟು ಒಡನಾಟ ಬೆಕ್ಕು–ಮಾನವನ ನಡುವಿದೆ! ಅದರ ಚೆಲುವು–ನೋಟ–ತುಂಟಾಟ ಎಲ್ಲವೂ ಸುಂದರವೇ. ಇಂತಿಪ್ಪ ಮಾರ್ಜಾಲವೊಂದು ಉದ್ಯಾನವೊಂದರಲ್ಲಿ ‘ಹೈಜಂಪ್’ ಬಗೆಯಲ್ಲಿ ‘ಲಾಂಗ್‌ಜಂಪ್’ ಮಾಡಿದ ಕ್ಷಣ ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕ ಪರಿ... ಕಂಡಿದ್ದು ಜರ್ಮನಿಯಲ್ಲಿ. –ಎಎಫ್‌ಪಿ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.