ADVERTISEMENT

ತದ್ರೂಪಿ ಕ್ರಿಸ್‌ಮಸ್ ಟ್ರೀ ಅನ್ವೇಷಣೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಮೆಲ್ಬರ್ನ್ (ಪಿಟಿಐ): ಜರ್ಮನಿಯ ವಿಜ್ಞಾನಿಗಳು ತದ್ರೂಪಿ ಕ್ರಿಸ್‌ಮಸ್ ಟ್ರೀ ರೂಪಿಸುವ ವಿಧಾನವನ್ನು ಅನ್ವೇಷಿಸುತ್ತಿದ್ದಾರೆ. 2016ರೊಳಗೆ ಈ ವಿಧಾನ ಕಂಡುಹಿಡಿಯುವುದು ವಿಜ್ಞಾನಿಗಳ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.