ADVERTISEMENT

ದರ್ಗಾದಲ್ಲಿ ಧರ್ಮಗುರುವಿನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST
ದರ್ಗಾದಲ್ಲಿ ಧರ್ಮಗುರುವಿನ ಸ್ಮರಣೆ
ದರ್ಗಾದಲ್ಲಿ ಧರ್ಮಗುರುವಿನ ಸ್ಮರಣೆ   

8ನೇ ಶತಮಾನದಲ್ಲಿದ್ದ ಮುಸ್ಲಿಂ ಧರ್ಮಗುರು ಇಮಾಮ್‌ ಮುಸಾ ಅಲ್‌ಖಾದಿಮ್‌ ಅವರ ಪುಣ್ಯತಿಥಿ ಅಂಗವಾಗಿ ಬಾಗ್ದಾದ್‌ನ ಖಾದಿಮಿಯಾ ಜಿಲ್ಲೆಯಲ್ಲಿರುವ ಇಮಾಮ್‌ ಮುಸಾ ಅಲ್‌ ಖಾದಿಮ್‌ ದರ್ಗಾದಲ್ಲಿ ಇರಾಕ್‌ ಶಿಯಾ ಮುಸ್ಲಿಮರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು  –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.