ADVERTISEMENT

ನೀರಜ್ ಪಾಟೀಲ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ಲಂಡನ್ (ಪಿಟಿಐ): ಗುಲ್ಬರ್ಗ ಮೂಲದ ಅನಿವಾಸಿ ಭಾರತೀಯ ವೈದ್ಯ ನೀರಜ್ ಪಾಟೀಲ ಅವರು ಬ್ರಿಟಿಷ್ ಲೇಬರ್ ಪಕ್ಷದ ರಾಷ್ಟ್ರೀಯ ನೀತಿ ವೇದಿಕೆಗೆ ಆಯ್ಕೆ ಯಾಗಿದ್ದಾರೆ.

ಈ ವೇದಿಕೆಯು ಲೇಬರ್ ಪಕ್ಷದ ನೀತಿಯನ್ನು ರೂಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.