ನಾಪತ್ತೆಯಾಗಿರುವ ಮಲೇಷ್ಯಾದ ಎಂಎಚ್370 ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ಎಂಬ ಸಂದೇಶ ಹೊತ್ತಿರುವ ಫಲಕದ ಎದುರು ಅವರ ಸಂಬಂಧಿಕರು ಚೀನಾದ ಬೀಜಿಂಗ್‌ನಲ್ಲಿರುವ ಲಿಡೊ ಹೋಟೆಲ್‌ನಲ್ಲಿ ಪ್ರಾರ್ಥನೆಗೂ ಮುನ್ನ ‘ಬೆಳಗುತ್ತಿರುವ’ ಮೊಂಬತ್ತಿಗಳನ್ನು ಇರಿಸಿದರು.ಮಾರ್ಚ್ 14 ರಂದು ನಾಪತ್ತೆಯಾಗಿದ್ದ ವಿಮಾನಕ್ಕಾಗಿ ಹಲವು ರಾಷ್ಟ್ರಗಳು ಹಿಂದೂ ದಕ್ಷಿಣ ಮಹಾಸಾಗರದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.