ADVERTISEMENT

ಪತಿ ಕೊಂದು ಕಟಕಟೆಯಲ್ಲಿ ನಿಂತ ಹಿರಿಯಜ್ಜಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 19:30 IST
Last Updated 3 ಏಪ್ರಿಲ್ 2011, 19:30 IST

ಮೆಲ್ಬರ್ನ್ (ಪಿಟಿಐ): ಪತಿಯನ್ನೇ ಇರಿದು ಕೊಂದ ಆರೋಪ ಎದುರಿಸುತ್ತಿರುವ 92 ವರ್ಷದ ವೃದ್ಧೆಯೊಬ್ಬಳನ್ನು ಭಾನುವಾರ ಆಸ್ಟ್ರೇಲಿಯಾದ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸಲಾಯಿತು. ಇದರಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಮಹಿಳೆಯೊಬ್ಬಳು ಇಂತಹ ಆರೋಪಕ್ಕಾಗಿ ಕಟಕಟೆಯಲ್ಲಿ ನಿಂತಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.