
ಪ್ರಜಾವಾಣಿ ವಾರ್ತೆಕಠ್ಮಂಡು (ಎಎಫ್‌ಪಿ): ಎವರೆಸ್್ಟ ಶಿಖರಾರೋಹಣಕ್ಕೆ ಅನುಕೂಲವಾ ಗುವಂತೆ ಪರ್ವತ ಏರಲು ಈಗ ಆ ಮಾರ್ಗದಲ್ಲಿರುವ ಹಗ್ಗಗಳ ಸಂಖ್ಯೆ ದುಪ್ಪಟುಗೊಳಿಸಲಾಗುವುದು ಎಂದು ಪರ್ವತಾರೋಹಣ ಸಂಘಟನೆ ತಿಳಿಸಿದೆ. ಪರ್ವತಾರೋಹಿಗಳು ಸಮಸ್ಯೆ ಎದುರಿಸುವ ಹಿಮಗಡ್ಡೆಗಳಿರುವ ಇಕ್ಕಟ್ಟಿನ ಜಾರು ಪ್ರದೇಶಗಳಲ್ಲಿ ಹಗ್ಗ ಗಳನ್ನು ಅಳವಡಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.