ನ್ಯೂಯಾರ್ಕ್ (ಪಿಟಿಐ): ಇಲ್ಲಿಯ ಸಾರಿಗೆ ಸಂಸ್ಥೆಯಲ್ಲಿ ಸಿಖ್ ಮತ್ತು ಮುಸ್ಲಿಂ ನೌಕರರು ಪೇಟ ಧರಿಸಲು ಇದ್ದ ನಿಷೇಧವನ್ನು ರದ್ದುಪಡಿಸಲಾಗಿದೆ. ಈ ಪೇಟದ ಮೇಲೆ ಸಂಸ್ಥೆಯ ಲಾಂಛನವನ್ನು ಬಳಸುವಂತಿಲ್ಲ.
9/11ರ ದಾಳಿಯ ನಂತರ ಪೇಟ ಧರಿಸುವುದನ್ನು ನಿಷೇಧಿಸಿ ಹೊಸ ಸಮವಸ್ತ್ರ ನಿಯಮವನ್ನು ಜಾರಿ ಮಾಡಲಾಗಿತ್ತು. ಆದೇಶ ಪ್ರಶ್ನಿಸಿ ಸಿಖ್, ಮುಸ್ಲಿಂ ನೌಕರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.