ADVERTISEMENT

ಬ್ರಿಟನ್‌ನ ನೂತನ ತಂದೆಯರ ತೂಕದಲ್ಲಿ 10 ಕೆ.ಜಿ ಹೆಚ್ಚಳ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST

ಲಂಡನ್ (ಪಿಟಿಐ): ಮಗುವನ್ನು ಪಡೆದ ನೂತನ ತಾಯಂದಿರ ತೂಕದಲ್ಲಿ ಹೆಚ್ಚಳವಾಗುವುದು ಈಗಾಗಲೇ ರುಜುವಾತಾಗಿದೆ. ಆದರೆ,ಅಪ್ಪಂದಿರ ತೂಕದಲ್ಲೂ 10 ಕೆ.ಜಿ.ಯಷ್ಟು ಹೆಚ್ಚಳವಾಗುತ್ತದೆ ಎಂಬ ನೂತನ ಸಂಶೋಧನೆಯೊಂದು ಪ್ರಕಟಗೊಂಡಿದೆ. ವಿಶ್ವದಾದ್ಯಂತ ಭಾನುವಾರ ಆಚರಿಸಿದ `ತಂದೆಯ ದಿನಾಚರಣೆ~ಯಂದೇ ಈ ಸಮೀಕ್ಷೆ ಪ್ರಕಟಗೊಂಡಿದೆ.

 ಮಗುವನ್ನು ಪಡೆದ ಬಳಿಕ ಬ್ರಿಟನ್‌ನ ವ್ಯಕ್ತಿಯ ತೂಕದಲ್ಲಿ  ಸರಾಸರಿ 10 ಕೆ.ಜಿಯಷ್ಟು ಹೆಚ್ಚಳವಾಗುತ್ತದೆ ಎಂದು ಸಂಶೋಧನೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.