ADVERTISEMENT

ಮಂಗಳನಲ್ಲಿ ನೀರು... ಮತ್ತಷ್ಟು ಪುರಾವೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 19:59 IST
Last Updated 27 ಸೆಪ್ಟೆಂಬರ್ 2013, 19:59 IST
ಮಂಗಳಗ್ರಹದಲ್ಲಿ ನೀರು ಇರುವುದನ್ನು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾದ ‘ಕ್ಯೂರಿಯಾಸಿಟಿ’ ರೋವರ್‌ ಪತ್ತೆಹಚ್ಚಿದೆ. ಕೆಂಪು ಗ್ರಹದ ಮೇಲ್ಮೈನಿಂದ ಸಂಗ್ರಹಿಸಿರುವ ಮಾದರಿಯನ್ನು ಪರಿಶೀಲಿಸಿರುವ ಕ್ಯೂರಿಯಾಸಿಟಿ, ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುವುದನ್ನು ಗುರುತಿಸಿದೆ. ಮಾದರಿಯನ್ನು ಬಿಸಿ ಮಾಡಿದಾಗ ಇಂಗಾಲದ ಡೈ ಆಕ್ಸೈಡ್‌, ಆಮ್ಲಜನಕ ಮತ್ತು ಗಂಧಕದ  ಸಂಯುಕ್ತ­ಗಳನ್ನು ಹೊರಸೂಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ 	–ರಾಯಿಟರ್ಸ್ ಚಿತ್ರ

ಮಂಗಳಗ್ರಹದಲ್ಲಿ ನೀರು ಇರುವುದನ್ನು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾದ ‘ಕ್ಯೂರಿಯಾಸಿಟಿ’ ರೋವರ್‌ ಪತ್ತೆಹಚ್ಚಿದೆ.

ಕೆಂಪು ಗ್ರಹದ ಮೇಲ್ಮೈನಿಂದ ಸಂಗ್ರಹಿಸಿರುವ ಮಾದರಿಯನ್ನು ಪರಿಶೀಲಿಸಿರುವ ಕ್ಯೂರಿಯಾಸಿಟಿ, ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುವುದನ್ನು ಗುರುತಿಸಿದೆ.

ಮಾದರಿಯನ್ನು ಬಿಸಿ ಮಾಡಿದಾಗ ಇಂಗಾಲದ ಡೈ ಆಕ್ಸೈಡ್‌, ಆಮ್ಲಜನಕ ಮತ್ತು ಗಂಧಕದ  ಸಂಯುಕ್ತ­ಗಳನ್ನು ಹೊರಸೂಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ  –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.