ವಾಷಿಂಗ್ಟನ್ (ಪಿಟಿಐ): ಮಂಗಳ ಗ್ರಹದಲ್ಲಿ ಈ ಹಿಂದೆ ನೀರು ಇತ್ತು ಎಂಬ ವಾದಕ್ಕೆ ಪೂರಕವಾಗಿ ‘ಕ್ಯೂರಿಯಾಸಿಟಿ’ ಮತ್ತಷ್ಟು ಪುರಾವೆಗಳನ್ನು ಒದಗಿಸಿದೆ.
ಕೆಂಪುಗ್ರಹದ ಅಧ್ಯಯನದಲ್ಲಿ ತೊಡಗಿರುವ ‘ಕ್ಯೂರಿ ಯಾಸಿಟಿ’ ‘ಮೌಂಟ್ ಶಾರ್ಪ್’ ಬೆಟ್ಟದ ಆರೋಹಣದ ಮಧ್ಯೆ ಶಿಲೆಯನ್ನು ಕೊರೆದು ನಡೆಸಿರುವ ಪರಿಶೀಲನೆಯಿಂದ ಮಂಗಳನಲ್ಲಿ ಈ ಮುನ್ನ ತಂಪಾದ ವಾತಾವರಣವಿತ್ತು ಎಂಬುದಕ್ಕೆ ಸಾಕ್ಷ್ಯಗಳು ದೊರಕಿವೆ ಎಂದು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ‘ನಾಸಾ’ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.