
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ನಾಲ್ಕು ವರ್ಷದ ಪೋರನೊಬ್ಬ ತನ್ನ ಕೈಯಲ್ಲಿದ್ದ ಸಣ್ಣ ಬಂದೂಕಿನ ಗುಂಡಿಯನ್ನು ಆಕಸ್ಮಿಕವಾಗಿ ಅದುಮಿದ ಪರಿಣಾಮ ಆತನ ತಂದೆಗೆ ಗುಂಡೇಟು ತಗುಲಿ ಸಾವನ್ನಪ್ಪಿರುವ ಘಟನೆ ಅರಿಜೋನಾದಲ್ಲಿ ನಡೆದಿದೆ.
`ಗುಂಡೇಟು ತಗುಲಿದ ಬಾಲಕನ ತಂದೆ ಸ್ಟ್ಯಾಂಟ್‌ಫೀಲ್ಡ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು' ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.