ADVERTISEMENT

ಮೈಕ್ರೊಸಾಫ್ಟ್‌ ಉದ್ಯೋಗಕ್ಕೆ ಕತ್ತರಿ

ಪಿಟಿಐ
Published 6 ಜುಲೈ 2017, 20:10 IST
Last Updated 6 ಜುಲೈ 2017, 20:10 IST
ಮೈಕ್ರೊಸಾಫ್ಟ್‌ ಉದ್ಯೋಗಕ್ಕೆ ಕತ್ತರಿ
ಮೈಕ್ರೊಸಾಫ್ಟ್‌ ಉದ್ಯೋಗಕ್ಕೆ ಕತ್ತರಿ   

ನ್ಯೂಯಾರ್ಕ್‌: ಸಂಸ್ಥೆಯ ಪುನರ್‌ರಚನೆಯಲ್ಲಿ ತೊಡಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್‌ ಕಂಪೆನಿ ಸುಮಾರು ಮೂರು ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಿದೆ.

ಮಾರಾಟ ವಿಭಾಗದಲ್ಲೇ ಈ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಅಮೆರಿಕದವರಿಗಿಂತ ಇತರ ದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.