ADVERTISEMENT

ಯುದ್ಧ ಘೋಷಣೆ ಪ್ರಧಾನಿಗೆ ಅಧಿಕಾರ

ಏಜೆನ್ಸೀಸ್
Published 3 ಮೇ 2018, 19:10 IST
Last Updated 3 ಮೇ 2018, 19:10 IST

ಜೆರುಸಲೇಂ (ಎಪಿ): ತುರ್ತು ಸಂದರ್ಭಗಳಲ್ಲಿ ಸಂಪುಟದ ಒಪ್ಪಿಗೆ ಪಡೆಯದೇ ಯುದ್ಧವನ್ನು ಘೋಷಿಸಲು ಪ್ರಧಾನಿ ಮತ್ತು ರಕ್ಷಣಾ ಸಚಿವರಿಗೆ ಅಧಿಕಾರ ನೀಡುವುದಕ್ಕೆ ಇಸ್ರೇಲ್‌ ಸಂಸತ್ತು ಒಪ್ಪಿಗೆ ನೀಡಿದೆ.‌

ಇರಾನ್‌ ರಹಸ್ಯವಾಗಿ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ಆರೋಪಿಸಿದ ಬೆನ್ನಲ್ಲೇ ಹೊಸ ಕಾನೂನು ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT