ADVERTISEMENT

ರತನ್ ಟಾಟಾಗೆ ಸಿಂಗಪುರ ವಿವಿ ಗೌರವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ಸಿಂಗಪುರ (ಪಿಟಿಐ): ಭಾರತದ ಖ್ಯಾತ ಉದ್ಯಮಿ ರತನ್‌ ಟಾಟಾ  (76) ಅವರ ಉದ್ಯಮ ಕ್ಷೇತ್ರದ ದೂರದೃಷ್ಟಿ ಹಾಗೂ ಸಾಮಾಜಿಕ ನಾಯಕತ್ವವನ್ನು ಪರಿಗಣಿಸಿ  ಸಿಂಗಪುರ ಉದ್ಯಮ ನಿರ್ವಹಣೆ ವಿಶ್ವವಿದ್ಯಾಲಯ ಸೋಮವಾರ ‘ಡಾಕ್ಟರ್ ಆಫ್ ಬಿಸಿನೆಸ್‌’ ಗೌರವ ಪದವಿ ನೀಡಿ ಗೌರವಿಸಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.