ವಾರ್ಷಿಕ ಮರಳು ಶಿಲ್ಪಗಳ ಉತ್ಸವದ ಅಂಗವಾಗಿ ಬೆಲ್ಜಿಯಂನ ಬ್ಲಾಂಕೆನ್‌ಬರ್ಗ್ ಬಳಿಯ ಕರಾವಳಿ ಪ್ರದೇಶದಲ್ಲಿ ಮರಳು ಕಲಾವಿದರೊಬ್ಬರು ಡ್ರಾಕುಲಾದ ಮರಳಿನ ಕಲಾಕೃತಿಗೆ ಬುಧವಾರ ಅಂತಿಮ ಸ್ಪರ್ಶ ನೀಡಿದರು. ಈ ವಾರ್ಷಿಕ ಮರಳು ಶಿಲ್ಪಗಳ ಉತ್ಸವದಲ್ಲಿ ವಿಶ್ವದ ವಿವಿಧ ಭಾಗದ 40 ಜನ ವೃತ್ತಿನಿರತ ಕಲಾವಿದರು ಭಾಗವಹಿಸಿದ್ದಾರೆ -ಎಪಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.