ADVERTISEMENT

ವಿಲಿಯಂಗೆ ಎರಡು ವಾರ ಪಿತೃತ್ವ ರಜೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ಲಂಡನ್ (ಎಪಿ): ಯುವರಾಜ ವಿಲಿಯಂ ರಾಜಮನೆತನದವರೇ ಆಗಿರಬಹುದು, ಆದರೆ ಪಿತೃತ್ವ ರಜೆಯ ವಿಷಯದಲ್ಲಿ ಎಲ್ಲರಿಗೂ ಒಂದೇ ನೀತಿ. ಬ್ರಿಟನ್ ರಾಜಮನೆತನದ ಹೊಸ ಅತಿಥಿ ಆಗಮನದ ನಂತರ ವಿಲಿಯಂ ಅವರಿಗೆ ಎರಡು ವಾರ ಪಿತೃತ್ವ ರಜೆ ಸಿಗಲಿದೆ.

ವಿಲಿಯಂ ಹಾಗೂ ಕೇಟ್ ದಂಪತಿ ವಾರಾಂತ್ಯದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.