ADVERTISEMENT

ಸಬ್ಸಿಡಿ ಮಾಹಿತಿ ನೀಡದ ಭಾರತ, ಚೀನಾ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ವಾಷಿಂಗ್ಟನ್, (ಪಿಟಿಐ): ಸಬ್ಸಿಡಿ ಕಾರ್ಯಕ್ರಮಗಳ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲುಟಿಒ) ಸಂಪೂರ್ಣ ಮಾಹಿತಿ ನೀಡದ ಭಾರತ ಮತ್ತು ಚೀನಾ ಕ್ರಮವು `ಸಹಿಸಲಸಾಧ್ಯ~ ಎಂದು ಅಮೆರಿಕ ಟೀಕಿಸಿದೆ.

`ಸಂಘಟನೆಯ ನಿಯಮದ ಪ್ರಕಾರ, ಎಲ್ಲ ಸದಸ್ಯ ರಾಷ್ಟ್ರಗಳೂ ತಮ್ಮ ಸಬ್ಸಿಡಿ ಕಾರ್ಯಕ್ರಮಗಳ ಸಂಪೂರ್ಣ ವಿವರ ನೀಡುವುದು ಕಡ್ಡಾಯ~ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರೊನ್ ಕಿರ್ಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.