ADVERTISEMENT

ಹಣೆ ಮೇಲೊಂದು ಮೂಗು...!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST
ಹಣೆ ಮೇಲೆ ಮೂಗು ಬೆಳೆದಿರುವ ವಿಚಿತ್ರ ಘಟನೆ ಇದು ಎಂದು ತಿಳಿಯಬೇಡಿ. ಚೀನಾದ ಕ್ಸಿಯಾಲಿನ್‌ (22) ಎಂಬ ಯುವಕನ ಹಣೆಯಲ್ಲಿ ವೈದ್ಯರು ಕೃತಕವಾಗಿ ಈ ಮೂಗನ್ನು ಬೆಳೆಸಿದ್ದಾರೆ. 2012ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಯುವಕನ ಮೂಗಿಗೆ ತೀವ್ರ ಏಟಾಗಿತ್ತು. ಆದರೆ ಗಾಯವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಮೂಗಿಗೆ ಸೋಂಕು ತಗುಲಿ ಕ್ಷಯಿಸಲು ಆರಂಭಿಸಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯ­ವಾಗದೇ ಹೋದಾಗ, ವೈದ್ಯರು ಹಣೆಯ ಮೇಲೆ ಕೃತಕವಾಗಿ ಮೂಗನ್ನು ಬೆಳೆಸುವ ನಿರ್ಧಾರ ಕೈಗೊಂಡರು. ಈಗ ಕೃತಕ ಮೂಗನ್ನು ಕ್ಷಯಿಸಿದ್ದ ಮೂಗಿನ ಜಾಗದಲ್ಲಿ ಕಸಿಕಟ್ಟಿದ್ದಾರೆ. ಇದು ಶಸ್ತ್ರಕ್ರಿಯೆಗೂ ಮುನ್ನ ತೆಗೆದ ಚಿತ್ರ 	–ರಾಯಿಟರ್ಸ್ ಚಿತ್ರ

ಹಣೆ ಮೇಲೆ ಮೂಗು ಬೆಳೆದಿರುವ ವಿಚಿತ್ರ ಘಟನೆ ಇದು ಎಂದು ತಿಳಿಯಬೇಡಿ. ಚೀನಾದ ಕ್ಸಿಯಾಲಿನ್‌ (22) ಎಂಬ ಯುವಕನ ಹಣೆಯಲ್ಲಿ ವೈದ್ಯರು ಕೃತಕವಾಗಿ ಈ ಮೂಗನ್ನು ಬೆಳೆಸಿದ್ದಾರೆ. 2012ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಯುವಕನ ಮೂಗಿಗೆ ತೀವ್ರ ಏಟಾಗಿತ್ತು. ಆದರೆ ಗಾಯವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಮೂಗಿಗೆ ಸೋಂಕು ತಗುಲಿ ಕ್ಷಯಿಸಲು ಆರಂಭಿಸಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯ­ವಾಗದೇ ಹೋದಾಗ, ವೈದ್ಯರು ಹಣೆಯ ಮೇಲೆ ಕೃತಕವಾಗಿ ಮೂಗನ್ನು ಬೆಳೆಸುವ ನಿರ್ಧಾರ ಕೈಗೊಂಡರು. ಈಗ ಕೃತಕ ಮೂಗನ್ನು ಕ್ಷಯಿಸಿದ್ದ ಮೂಗಿನ ಜಾಗದಲ್ಲಿ ಕಸಿಕಟ್ಟಿದ್ದಾರೆ. ಇದು ಶಸ್ತ್ರಕ್ರಿಯೆಗೂ ಮುನ್ನ ತೆಗೆದ ಚಿತ್ರ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.