ADVERTISEMENT

ಹೀಗೊಂದು ಹವ್ಯಾಸ

ಚಿತ್ರ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಸಿಂಗಪುರದ ಜಿಯಾನ್ ಯಾಂಗ್ (ಚಿತ್ರದಲ್ಲಿ ಇಲ್ಲ) ಅವರಿಗೆ ಗೊಂಬೆಗಳನ್ನು ಸಂಗ್ರಹಿಸುವುದು ಹವ್ಯಾಸ. ಈಗ ಅವರ ಬಳಿ ಸುಮಾರು 6000ದಷ್ಟು ಆಕರ್ಷಕ ಗೊಂಬೆಗಳಿವೆ. ಚಿತ್ರದ ಮಧ್ಯದಲ್ಲಿರುವುದು ಅವರು ಸಂಗ್ರಹಿಸಿದ ಮೊದಲ ಗೊಂಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.