ADVERTISEMENT

 ಗ್ರೀಸ್‌ನಲ್ಲಿ ಎರಡು ಬಾರಿ ಭೂಕಂಪ

ಏಜೆನ್ಸೀಸ್
Published 27 ಡಿಸೆಂಬರ್ 2021, 12:09 IST
Last Updated 27 ಡಿಸೆಂಬರ್ 2021, 12:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಥೆನ್ಸ್‌: ಗ್ರೀಸ್‌ನ ದಕ್ಷಿಣ ಭಾಗದ ಕ್ರೀಟ್ ಮತ್ತು ಇತರ ದ್ವೀಪಗಳ ವ್ಯಾಪ್ತಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 5.2 ಮತ್ತು 5.4ರಷ್ಟು ತೀವ್ರತೆಯಿಂದ ಎರಡು ಭೂಕಂಪಗಳು ಸಂಭವಿಸಿದ್ದು, ಹಾನಿಯ ಬಗ್ಗೆ ವರದಿಯಾಗಿಲ್ಲ.

ಕ್ರಮವಾಗಿ 9ಕಿಲೋಮೀಟರ್ ಮತ್ತು 6.3 ಕಿಲೋಮೀಟರ್ಆಳದಲ್ಲಿಭೂಕಂಪನ ಸಂಭವಿಸಿದೆ.

ಅಥೆನ್ಸ್‌ನ ಪಶ್ಚಿಮ ಭಾಗದಲ್ಲೂ ರಿಕ್ಟರ್ ಮಾಪಕದಲ್ಲಿ 4.0ರಷ್ಟಿದ್ದ ಭೂಕಂಪ ಸಂಭವಿಸಿದೆ ಎಂದು ಜಿಯೊಡೈನಾಮಿಕ್ಸ್ ಸಂಸ್ಥೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.