ADVERTISEMENT

ತೈವಾನ್‌ ಭೂಕಂಪ: 6 ಜನರ ಸಾವು

ಏಜೆನ್ಸೀಸ್
Published 7 ಫೆಬ್ರುವರಿ 2018, 19:46 IST
Last Updated 7 ಫೆಬ್ರುವರಿ 2018, 19:46 IST
ತೈವಾನ್‌ ಭೂಕಂಪ: 6 ಜನರ ಸಾವು
ತೈವಾನ್‌ ಭೂಕಂಪ: 6 ಜನರ ಸಾವು   

ತೈಪೆ‌ (ಎಪಿ): ಇಲ್ಲಿನ ಪೂರ್ವ ಕರಾವಳಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಿಂದ 6 ಮಂದಿ ಮೃತಪಟ್ಟಿದ್ದು, 88 ಮಂದಿ ನಾಪತ್ತೆಯಾಗಿದ್ದಾರೆ.

ಈ ದುರಂತದಲ್ಲಿ 225ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.4 ರಷ್ಟು ದಾಖಲಾಗಿದೆ. ಕಟ್ಟಡಗಳ ಅವಶೇಷಗಳ ನಡುವೆ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರಿದಿದೆ. ಭೂಕಂಪದಿಂದ ಹಲವು ರಸ್ತೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT