ADVERTISEMENT

ಮಸ್ಕತ್‌ನಲ್ಲಿ 125 ವರ್ಷ ಪುರಾತನ ಶಿವ ದೇವಾಲಯಕ್ಕೆ ಮೋದಿ ಭೇಟಿ

ಏಜೆನ್ಸೀಸ್
Published 12 ಫೆಬ್ರುವರಿ 2018, 15:43 IST
Last Updated 12 ಫೆಬ್ರುವರಿ 2018, 15:43 IST
ಮಸ್ಕತ್‌ನಲ್ಲಿ 125 ವರ್ಷ ಪುರಾತನ ಶಿವ ದೇವಾಲಯಕ್ಕೆ ಮೋದಿ ಭೇಟಿ
ಮಸ್ಕತ್‌ನಲ್ಲಿ 125 ವರ್ಷ ಪುರಾತನ ಶಿವ ದೇವಾಲಯಕ್ಕೆ ಮೋದಿ ಭೇಟಿ   

ಮಸ್ಕತ್/ಒಮನ್:  ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್‌ನ ಮತ್ರಾ ವಲಯದಲ್ಲಿರುವ 125 ವರ್ಷದ ಪುರಾತನ ಶಿವದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ದರ್ಶನ ಪಡೆದರು.

'ಶಿವದೇವಾಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದದ್ದು ಅತೀವ ಸಂತಸ ತಂದಿದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT